Shobha Karandlaje is furious & slams Governemnt. Shobha has used a derogatory ( Bad word ) term in criticizing the government. Watch this video.

ಉಡುಪಿ – ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಸರ್ಕಾರದ ಮೇಲೆ ಕಿಡಿಕಾರಿದ್ದಾರೆ. ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಸರ್ಕಾರವನ್ನು ಟೀಕಿಸುವ ಭರದಲ್ಲಿ ಶೋಭಾ ಅವರು ಅವಹೇಳನಕಾರಿ ಪದವೊಂದನ್ನ ಬಳಕೆ ಮಾಡಿಬಿಟ್ಟಿದ್ದಾರೆ. ಅದೇನೆಂದು ತಿಳಿಯಲು ಈ ವೀಡಿಯೋ ನೋಡಿ.